ನೀವು ಬಜಾಜ್ ಹೌಸಿಂಗ್ ಫೈನಾನ್ಸ್ನೊಂದಿಗೆ ಹೌಸಿಂಗ್ ಲೋನ್ ಗೆ ಅಪ್ಲೈ ಮಾಡಿದ್ದರೆ, ನಿಮ್ಮ ಅಪ್ಲಿಕೇಶನ್ನಿನ ಸ್ಟೇಟಸ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಪರಿಶೀಲಿಸಲು ನೀವು ಬಜಾಜ್ ಅಪ್ಲಿಕೇಶನ್ ಟ್ರ್ಯಾಕರ್ ಬಳಸಬಹುದು. ಈ ಲೇಖನದಲ್ಲಿ, ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಸ್ಟೇಟಸ್ ಪರಿಶೀಲಿಸುವುದು ಹೇಗೆ ಎಂಬುದರ ಬಗ್ಗೆ ಸರಳ ಹಂತಗಳ ಮೂಲಕ ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ.
ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಸ್ಟೇಟಸ್ ಅನ್ನು ಆಫ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ?
ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್, ಸಲ್ಲಿಸಿದ ನಂತರ ಮುಂದಿನ ಹಂತಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ಬಜಾಜ್ ಹೌಸಿಂಗ್ ಫೈನಾನ್ಸ್ ಪ್ರತಿನಿಧಿ ಮುಂದಿನ 24 ಗಂಟೆಗಳ* ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ. ಲೋನ್ ಅನುಮೋದನೆ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ವೇಗಗೊಳಿಸಲು ನೀವು ಎಲ್ಲಾ ಅಗತ್ಯ ಡಾಕ್ಯುಮೆಂಟ್ಗಳನ್ನು ಸಿದ್ಧವಾಗಿರಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಮ್ಮ ಪ್ರತಿನಿಧಿಯಿಂದ ನಿಮ್ಮ ಹೌಸಿಂಗ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಬಗ್ಗೆ ನೀವು ಸಮಯಕ್ಕೆ ಸರಿಯಾಗಿ ಅಪ್ಡೇಟ್ಗಳನ್ನು ಪಡೆಯುತ್ತೀರಿ. ಒಮ್ಮೆ ಲೋನ್ ಅಪ್ಲಿಕೇಶನ್ ಅನುಮೋದನೆಗೊಂಡ ನಂತರ, ಹೋಮ್ ಲೋನ್ ಮಂಜೂರಾತಿ ಪತ್ರ ನೀಡಲು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ, ಅದರ ನಂತರ ಹೋಮ್ ಲೋನ್ ಮೊತ್ತವನ್ನು ವಿತರಿಸಲಾಗುತ್ತದೆ (ಲೋನ್ ಅನುಮೋದನೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯ ಸಮಯದಿಂದ 48 ಗಂಟೆಗಳ* ಒಳಗೆ). ಈ ಕೆಳಗಿನ ವಿಧಾನಗಳ ಮೂಲಕವೂ ನೀವು ನಮ್ಮನ್ನು ಸಂಪರ್ಕಿಸಬಹುದು:
- bhflwecare@bajajfinserv.in ನಲ್ಲಿ ನಮಗೆ ಬರೆಯಿರಿ
- ನೀವು ನಮಗೆ '022 4529 7300' ಮೂಲಕ ಕರೆ ಮಾಡಬಹುದು (ಸೋಮವಾರದಿಂದ ಶನಿವಾರದವರೆಗೆ 9 AM ನಿಂದ 6 PM ವರೆಗೆ ಲಭ್ಯವಿದೆ)
ಹೆಚ್ಚುವರಿ ಓದು: ಬಜಾಜ್ ಹೌಸಿಂಗ್ ಗ್ರಾಹಕ ಸಹಾಯವಾಣಿಯೊಂದಿಗೆ ಸಂಪರ್ಕ ಸಾಧಿಸುವುದು ಹೇಗೆ
ಬಜಾಜ್ ಹೋಮ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಆನ್ಲೈನಿನಲ್ಲಿ ಟ್ರ್ಯಾಕ್ ಮಾಡುವುದು ಹೇಗೆ?
ನಮ್ಮ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಆನ್ಲೈನಿನಲ್ಲಿ ಟ್ರ್ಯಾಕ್ ಮಾಡಲು ಸರಳ ಹಂತಗಳು ಇಲ್ಲಿವೆ.
ಅಧಿಕೃತ ವೆಬ್ಸೈಟ್ ಬಳಸಿ
- ಬಜಾಜ್ ಹೌಸಿಂಗ್ ಫೈನಾನ್ಸ್ ವೆಬ್ಸೈಟ್ಗೆ ಭೇಟಿ ನೀಡಿ.
- ಸ್ಕ್ರೀನಿನ ಮೇಲ್ಭಾಗದಲ್ಲಿರುವ ಬಲ ಮೂಲೆಯಲ್ಲಿರುವ 'ಗ್ರಾಹಕ ಲಾಗಿನ್' ಬಟನ್ ನೋಡಿ.
- ಗ್ರಾಹಕ ಪೋರ್ಟಲ್ಗೆ ಮರುನಿರ್ದೇಶಿಸಬೇಕಾದ ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಕ್ರೆಡೆನ್ಶಿಯಲ್ಗಳನ್ನು ಬಳಸಿಕೊಂಡು ಪೋರ್ಟಲ್ಗೆ ಲಾಗಿನ್ ಮಾಡಿ.
- ಲಾಗಿನ್ ಆದ ನಂತರ, ನಿಮ್ಮ ಲೋನಿನ ಸ್ಟೇಟಸ್ ಪರಿಶೀಲಿಸಲು ನೀವು ಹಲವಾರು ಆಯ್ಕೆಗಳನ್ನು ನೋಡುತ್ತೀರಿ.
- ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ನಿನ ಸ್ಟೇಟಸ್ ತಿಳಿದುಕೊಳ್ಳಲು ಸೂಕ್ತ ಆಯ್ಕೆಯನ್ನು ಆರಿಸಿ.
ಮೊಬೈಲ್ ಆ್ಯಪ್ ಬಳಸಿ
- ನಿಮ್ಮ ಮೊಬೈಲ್ ಡಿವೈಸಿನಲ್ಲಿರುವ android ಪ್ಲೇ ಸ್ಟೋರ್ ಅಥವಾ apple ಆ್ಯಪ್ ಸ್ಟೋರ್ಗೆ ಹೋಗಿ.
- 'ಬಜಾಜ್ ಹೌಸಿಂಗ್ ಫೈನಾನ್ಸ್' ಆ್ಯಪ್ಗೆ ಹುಡುಕಿ ಮತ್ತು ಅದನ್ನು ಡೌನ್ಲೋಡ್ ಮಾಡಿ.
- ನಿಮ್ಮ ಡಿವೈಸಿನಲ್ಲಿ ಆ್ಯಪನ್ನು ಇನ್ಸ್ಟಾಲ್ ಮಾಡಿ ಮತ್ತು ಅದನ್ನು ತೆರೆಯಿರಿ.
- ನಿಮ್ಮ ಕ್ರೆಡೆನ್ಶಿಯಲ್ಗಳನ್ನು ಬಳಸಿಕೊಂಡು ಲಾಗಿನ್ ಮಾಡಿ (ಯೂಸರ್ನೇಮ್ ಮತ್ತು ಪಾಸ್ವರ್ಡ್).
- ನೀವು ಲಾಗಿನ್ ಆದ ನಂತರ, ನಿಮ್ಮ ಬಜಾಜ್ ಹೋಮ್ ಲೋನ್ ಅಪ್ಲಿಕೇಶನ್ನಿನ ಸ್ಟೇಟಸ್ ಅನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.
- ನಿಮ್ಮ ಲೋನ್ ವಿವರಗಳನ್ನು ಪರಿಶೀಲಿಸಲು, ಪಾವತಿಗಳನ್ನು ಮಾಡಲು ಮತ್ತು ನಿಮ್ಮ ಅಕೌಂಟನ್ನು ನಿರ್ವಹಿಸಲು ನೀವು ಆ್ಯಪನ್ನು ಬಳಸಬಹುದು.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಇದನ್ನೂ ಓದಿ: ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್ಗಳು
ಎಫ್ಎಕ್ಯೂ
ನಿಮ್ಮ ಹೋಮ್ ಲೋನ್ ಸ್ಥಿತಿಯನ್ನು ಪರಿಶೀಲಿಸುವುದು ಸುಲಭವಾದ ಕಾರ್ಯವಾಗಿದ್ದು, ಇದು ನಿಮ್ಮ ಲೋನ್ ಪ್ರಯಾಣವನ್ನು ತಡೆರಹಿತಗೊಳಿಸುತ್ತದೆ ಮತ್ತು ಲಾಗಿನ್ನಿಂದ ವಿತರಣೆಗೆ ಪ್ರತಿ ಹಂತದಲ್ಲೂ ನಿಮ್ಮ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಎಲ್ಲಾ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವಾಗಿದೆ. ನೀವು ಅಪ್ಲೈ ಮಾಡಿದ ಹೌಸಿಂಗ್ ಫೈನಾನ್ಸ್ ಕಂಪನಿಯ ವೆಬ್ಸೈಟ್ಗೆ ಭೇಟಿ ನೀಡಿ. ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಐಡಿ ಅಥವಾ ಮೊಬೈಲ್ ನಂಬರ್ನಂತಹ ಕೆಲವು ವಿವರಗಳ ಅಗತ್ಯವಿದೆ. ನೀವು ಈ ವಿವರಗಳನ್ನು ನಮೂದಿಸಿದ ನಂತರ, ನಿಮ್ಮ ಹೋಮ್ ಲೋನ್ ಸ್ಥಿತಿಯನ್ನು ತಿಳಿದುಕೊಳ್ಳುತ್ತೀರಿ.
ಹೋಮ್ ಲೋನ್ ಅಪ್ಲಿಕೇಶನ್ ಸಮಯದಲ್ಲಿ ಇದು ನಿಮಗೆ ನಿಯೋಜಿಸಲಾದ ಒಂದು ವಿಶಿಷ್ಟ ನಂಬರ್ ಆಗಿದೆ. ರೆಫರೆನ್ಸ್ ನಂಬರನ್ನು ತಾಂತ್ರಿಕವಾಗಿ ಪಡೆಯಲಾಗುತ್ತದೆ ಮತ್ತು ಕೇವಲ ಒಂದೇ ಬಳಕೆದಾರರಿಗೆ ನಿಯೋಜಿಸಲಾಗಿದೆ. ಇದು ಸಾಲದಾತರಿಗೆ ಈ ನಿರ್ದಿಷ್ಟ ವಿಶಿಷ್ಟ ನಂಬರ್ನೊಂದಿಗೆ ನಿಮ್ಮ ಡೇಟಾಬೇಸ್ ಅನ್ನು ಲಿಂಕ್ ಮಾಡಲು ಸಹಾಯ ಮಾಡುತ್ತದೆ, ಇದು ಅವರಿಗೆ ಲೋನ್ ಸಂಬಂಧಿತ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೋಮ್ ಲೋನ್ ಸ್ಟೇಟಸ್ ಅನ್ನು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ರೆಫರೆನ್ಸ್ ನಂಬರ್ ಇಲ್ಲದೆ ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೀವು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ನೀವು ಒಂದನ್ನು ಹೊಂದಿಲ್ಲದಿದ್ದರೆ, ರೆಫರೆನ್ಸ್ ನಂಬರ್ ಬಗ್ಗೆ ತಿಳಿಯಲು ಸಾಲದಾತರನ್ನು ಸಂಪರ್ಕಿಸಿ.
ಹಕ್ಕುತ್ಯಾಗ:
ನಮ್ಮ ವೆಬ್ಸೈಟ್ ಮತ್ತು ಸಂಬಂಧಿತ ವೇದಿಕೆಗಳು/ವೆಬ್ಸೈಟ್ಗಳಲ್ಲಿ ಒಳಗೊಂಡಿರುವ ಅಥವಾ ಲಭ್ಯವಿರುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳನ್ನು ಅಪ್ಡೇಟ್ ಮಾಡಲು ಕಾಳಜಿ ವಹಿಸುತ್ತಿರುವಾಗ, ಮಾಹಿತಿಯನ್ನು ಅಪ್ಡೇಟ್ ಮಾಡುವಲ್ಲಿ ಅಜಾಗರೂಕ ದೋಷಗಳು ಅಥವಾ ವಿಳಂಬಗಳು ಎದುರಾಗಬಹುದು. ಈ ವೆಬ್ಸೈಟ್ ಮತ್ತು ಸಂಬಂಧಿತ ವೆಬ್ ಪೇಜ್ಗಳಲ್ಲಿ ಒಳಗೊಂಡಿರುವ ಮೆಟೀರಿಯಲ್, ಉಲ್ಲೇಖ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿದೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ ಆಯಾ ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ನಲ್ಲಿ ನಮೂದಿಸಿದ ವಿವರಗಳು ಚಾಲ್ತಿಯಲ್ಲಿರುತ್ತವೆ. ಇಲ್ಲಿ ಒಳಗೊಂಡಿರುವ ಮಾಹಿತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮೊದಲು ಬಳಕೆದಾರರು ವೃತ್ತಿಪರ ಸಲಹೆಯನ್ನು ಪಡೆಯಬೇಕು. ಸಂಬಂಧಿತ ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ ಮತ್ತು ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ನೋಡಿದ ನಂತರ ದಯವಿಟ್ಟು ಯಾವುದೇ ಪ್ರಾಡಕ್ಟ್ ಅಥವಾ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಿ. ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಅಥವಾ ಅದರ ಯಾವುದೇ ಏಜೆಂಟ್/ಸಹಯೋಗಿಗಳು/ಅಂಗಸಂಸ್ಥೆಗಳು ಈ ವೆಬ್ಸೈಟ್ ಮತ್ತು ಸಂಬಂಧಿತ ವೆಬ್ ಪೇಜ್ಗಳಲ್ಲಿ ಒಳಗೊಂಡಿರುವ ಮಾಹಿತಿಯ ಮೇಲೆ ಅವಲಂಬಿಸಿರುವ ಬಳಕೆದಾರರ ಯಾವುದೇ ಕ್ರಿಯೆ ಅಥವಾ ಲೋಪಕ್ಕೆ ಹೊಣೆಗಾರರಾಗಿರುವುದಿಲ್ಲ. ಒಂದು ವೇಳೆ ಯಾವುದೇ ತೊಂದರೆಗಳು ಕಂಡುಬಂದರೆ, ದಯವಿಟ್ಟು ಸಂಪರ್ಕ ಮಾಹಿತಿ ಮೇಲೆ ಕ್ಲಿಕ್ ಮಾಡಿ.
ಟ್ರೆಂಡಿಂಗ್ ಅಂಕಣಗಳು
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ ವಿಷಯಗಳು2024-12-02 | 3 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ಆಸ್ತಿ ಮೇಲಿನ ಲೋನ್ ನಿಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ನಿಮಗೆ ಹೇಗೆ ಸಹಾಯ ಮಾಡುತ್ತದೆ?2024-12-02 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡಲು 3 ಸ್ಮಾರ್ಟ್ ಸಲಹೆಗಳು2024-12-03 | 3 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ನ ಪ್ರಯೋಜನಗಳು2024-12-03 | 3 ನಿಮಿಷ
[N][T][T][N][T]
ಸರಿಯಾದ ಹೋಮ್ ಲೋನನ್ನು ಆಯ್ಕೆ ಮಾಡುವುದು ಹೇಗೆ2024-11-26 | 4 ನಿಮಿಷ
[N][T][T][N][T]
ಹೋಮ್ ಲೋನ್ಗೆ ಸಂಬಂಧಿಸಿದ ಸಾಮಾನ್ಯ ಶುಲ್ಕಗಳು2026-01-02 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಮೊದಲ ಬಾರಿಯ ಮಹಿಳಾ ಖರೀದಿದಾರರಿಗೆ ಟಾಪ್ 5 ಹೋಮ್ ಲೋನ್ ಪ್ರಯೋಜನಗಳು2024-05-14 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೈಬ್ರಿಡ್ ಫ್ಲೆಕ್ಸಿ ಲೋನ್ ವರ್ಸಸ್ ಪರ್ಸನಲ್ ಲೋನ್: ಯಾವುದು ಉತ್ತಮ?2024-01-24 | 3 ನಿಮಿಷ
CIBIL CIBIL
[N][T][T][N][T]
ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಬಗ್ಗೆ ಏನು ಹೇಳುತ್ತದೆ?2024-06-11 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ವಿತರಣೆ ಮತ್ತು ಮಂಜೂರಾತಿ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ2024-03-19 | 3 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಮುಂಚಿತ-ಅನುಮೋದಿತ ಹೋಮ್ ಲೋನ್ ಎಂದರೇನು ಮತ್ತು ನೀವು ಅದನ್ನು ಹೇಗೆ ಮಾಡಬಹುದು?2024-03-12 | 5 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ಅಡಮಾನ-ಮುಕ್ತ ಲೋನ್ಗಳ ಮೇಲೆ ಆಸ್ತಿ ಮೇಲಿನ ಲೋನಿನ ಉನ್ನತ ಪ್ರಯೋಜನಗಳು2024-01-09 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಾನು ಹೋಮ್ ಲೋನ್ ಮತ್ತು ಪರ್ಸನಲ್ ಲೋನನ್ನು ಒಟ್ಟಿಗೆ ತೆಗೆದುಕೊಳ್ಳಬಹುದೇ?2024-01-17 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ವರ್ಸಸ್ ಆಸ್ತಿ ಮೇಲಿನ ಲೋನ್: ಸಂಪೂರ್ಣ ಹೋಲಿಕೆ2023-11-29 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಮತ್ತು ಪರ್ಸನಲ್ ಲೋನ್ ನಡುವಿನ ವ್ಯತ್ಯಾಸ: ಯಾವುದು ಉತ್ತಮ?2024-03-04 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನ್ ಮೇಲೆ ಬ್ಯಾಲೆನ್ಸ್ ವರ್ಗಾವಣೆಯನ್ನು ನೀವು ಏಕೆ ಆಯ್ಕೆ ಮಾಡಬೇಕು?2023-02-01 | 4 ನಿಮಿಷ
CIBIL CIBIL
[N][T][T][N][T]
ಲೋನ್ ಖಾತರಿದಾರರಾಗಿರುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?2024-03-13 | 4 ನಿಮಿಷ
CIBIL CIBIL
[N][T][T][N][T]
ಬಿಸಿನೆಸ್ ಲೋನ್ಗಳು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಅದನ್ನು ಸುಧಾರಿಸುವುದು ಹೇಗೆ2024-03-13 | 6 ನಿಮಿಷ
CIBIL CIBIL
[N][T][T][N][T]
ಗ್ರಾಹಕರು ತಮ್ಮ ಕ್ರೆಡಿಟ್ ಇತಿಹಾಸವನ್ನು ಹೇಗೆ ಪರಿಶೀಲಿಸಬಹುದು?2023-06-14 | 3 ನಿಮಿಷ
CIBIL CIBIL
[N][T][T][N][T]
ಉತ್ತಮ ಹೋಮ್ ಲೋನ್ ಡೀಲ್ಗಳನ್ನು ಸಮಾಲೋಚನೆ ಮಾಡಲು ನಿಮ್ಮ ಸಿಬಿಲ್ ಸ್ಕೋರ್ ಹೇಗೆ ಸಹಾಯ ಮಾಡುತ್ತದೆ2023-05-18 | 4 ನಿಮಿಷ
CIBIL CIBIL
[N][T][T][N][T]
ಬೌನ್ಸ್ ಆದ ಚೆಕ್ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದು ಇಲ್ಲಿದೆ2023-06-06 | 5 ನಿಮಿಷ
CIBIL CIBIL
[N][T][T][N][T]
ಕ್ರೆಡಿಟ್ ಮಿಕ್ಸ್ ಎಂದರೇನು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಹೆಚ್ಚಿಸುವುದು?2023-03-27 | 7 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಹೋಮ್ ಲೋನ್ ಬಡ್ಡಿ ದರದ ಮೇಲೆ ಹೇಗೆ ಪರಿಣಾಮ ಬೀರಬಹುದು?2024-02-13 | 6 ನಿಮಿಷ
CIBIL CIBIL
[N][T][T][N][T]
ನಿಮ್ಮ ಡಿಜಿಟಲ್ ಫೂಟ್ಪ್ರಿಂಟ್ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?2024-03-20 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಡಿಜಿಟಲ್ ವೇದಿಕೆಗಳು ಹೌಸಿಂಗ್ ಫೈನಾನ್ಸ್ನ ವೈಶಿಷ್ಟ್ಯವನ್ನು ಹೇಗೆ ಕ್ರಾಂತಿಕಾರಕಗೊಳಿಸುತ್ತಿವೆ2023-12-21 | 7 ನಿಮಿಷ
CIBIL CIBIL
[N][T][T][N][T]
ಒಂದು ಪಾವತಿಯನ್ನು ತಪ್ಪಿಸಿಕೊಳ್ಳುವುದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?2024-05-15 | 4 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಆಸ್ತಿ ಮೇಲಿನ ಲೋನನ್ನು ಆಯ್ಕೆ ಮಾಡಲು 5 ಪ್ರಮುಖ ಕಾರಣಗಳು2023-02-10 | 2 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಫಿಕ್ಸೆಡ್ ಮತ್ತು ಫ್ಲೋಟಿಂಗ್ ಬಡ್ಡಿ ದರಗಳ ನಡುವಿನ ವ್ಯತ್ಯಾಸಗಳು2024-05-15 | 2 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನ್ ಮೇಲೆ ಉತ್ತಮ ಬಡ್ಡಿ ದರವನ್ನು ಪಡೆಯುವುದು ಹೇಗೆ2024-01-04 | 5 ನಿಮಿಷ
[N][T][T][N][T]
ಹೋಮ್ ಲೋನ್ ತೆರಿಗೆ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ2024-04-23 | 6 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಇನ್ಶೂರೆನ್ಸ್ಗೆ ಸಂಪೂರ್ಣ ಮಾರ್ಗದರ್ಶಿ2023-04-03 | 4 ನಿಮಿಷ
[N][T][T][N][T]
ಡಾಕ್ಟರ್ಗಳಿಗೆ ಆಸ್ತಿ ಮೇಲಿನ ಲೋನ್: ಅಗತ್ಯ ಚೆಕ್ಲಿಸ್ಟ್2024-05-07 | 2 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಲೋನ್-ಟು-ವ್ಯಾಲ್ಯೂ ರೇಶಿಯೋ (ಎಲ್ಟಿವಿ) ಮತ್ತು ಅದರ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳುವುದು2023-11-28 | 4 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಹೋಮ್ ಲೋನ್ ತೆಗೆದುಕೊಳ್ಳುವಾಗ ತೆರಿಗೆ ಉಳಿತಾಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ2023-01-09 | 5 ನಿಮಿಷ
CIBIL CIBIL
[N][T][T][N][T]
ಸಿಬಿಲ್ ಸ್ಕೋರ್ ಪರಿಶೀಲಿಸುವುದು, ಲೆಕ್ಕ ಹಾಕುವುದು ಮತ್ತು ಸುಧಾರಿಸುವುದು ಹೇಗೆ?2024-01-11 | 2 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಮೇಲಿನ ಟಾಪ್-ಅಪ್ ಲೋನ್ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ2024-04-09 | 6 ನಿಮಿಷ
CIBIL CIBIL
[N][T][T][N][T]
ನಿಮ್ಮ ಸಿಬಿಲ್ ಸ್ಕೋರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ2024-02-09 | 7 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಯಾವ ಅಂಶಗಳು ನಿಮ್ಮ ಹೋಮ್ ಲೋನ್ ಬಡ್ಡಿ ದರಗಳನ್ನು ನಿರ್ಧರಿಸುತ್ತವೆ?2024-05-29 | 6 ನಿಮಿಷ
CIBIL CIBIL
[N][T][T][N][T]
ಕ್ರೆಡಿಟ್ ಸ್ಕೋರ್ಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುವುದಿಲ್ಲ?2024-02-28 | 7 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ನಿರ್ಧರಿಸುವ ಅಂಶಗಳು2024-03-13 | 4 ನಿಮಿಷ
CIBIL CIBIL
[N][T][T][N][T]
ಸಿಬಿಲ್ ಕ್ರೆಡಿಟ್ ರಿಪೋರ್ಟಿನಿಂದ ನಾನು ಲೋನ್ ವಿಚಾರಣೆಯನ್ನು ಹೇಗೆ ತೆಗೆದುಹಾಕಬಹುದು2024-01-22 | 5 ನಿಮಿಷ
CIBIL CIBIL
[N][T][T][N][T]
3 ಹಂತಗಳಲ್ಲಿ, ಉಚಿತವಾಗಿ ಪ್ಯಾನ್ ಕಾರ್ಡ್ನೊಂದಿಗೆ ಸಿಬಿಲ್ ಸ್ಕೋರ್ ಪರಿಶೀಲಿಸಿ2024-02-27 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಬಜೆಟ್ಗೆ ಸೂಕ್ತವಾದ ಅತ್ಯುತ್ತಮ ಹೋಮ್ ಲೋನ್ ಅವಧಿಯನ್ನು ಆಯ್ಕೆ ಮಾಡುವುದು ಹೇಗೆ2023-06-29 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನಿಗೆ ಅಪ್ಲೈ ಮಾಡುವಾಗ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು2023-12-04 | 2 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ಗಳ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಗಳು: ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಸಂಗತಿಗಳು2024-04-08 | 5 ನಿಮಿಷ
CIBIL CIBIL
[N][T][T][N][T]
ಸಿಬಿಲ್ ಸ್ಕೋರ್ ಬಗ್ಗೆ 10 ಸಾಮಾನ್ಯ ತಪ್ಪು ಕಲ್ಪನೆಗಳು2024-03-27 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನಿಗೆ ಅಪ್ಲೈ ಮಾಡುವಾಗ ನೀವು ಎದುರಿಸಬಹುದಾದ 7 ಸಾಮಾನ್ಯ ಸಮಸ್ಯೆಗಳು2024-01-18 | 7 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಹೊಸ ತೆರಿಗೆ ವ್ಯವಸ್ಥೆ ವರ್ಸಸ್ ಹಳೆಯ ತೆರಿಗೆ ವ್ಯವಸ್ಥೆಯ ನಡುವಿನ ಹೋಲಿಕೆ2024-04-10 | 5 ನಿಮಿಷ
CIBIL CIBIL
[N][T][T][N][T]
ನಿಮ್ಮ ಕ್ರೆಡಿಟ್ ರಿಪೋರ್ಟ್ ಅರ್ಥಮಾಡಿಕೊಳ್ಳಲು ಸಹಾಯಕ ಮಾರ್ಗದರ್ಶಿ2024-01-26 | 5 ನಿಮಿಷ
CIBIL CIBIL
[N][T][T][N][T]
ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ ಇಂಡಿಯಾ ಲಿಮಿಟೆಡ್ (ಸಿಬಿಲ್) ಪರಿಚಯ2024-04-15 | 6 ನಿಮಿಷ
CIBIL CIBIL
[N][T][T][N][T]
ಕ್ರೆಡಿಟ್ ಸ್ಕೋರ್ ಮತ್ತು ಸಿಬಿಲ್ ಸ್ಕೋರ್ ನಡುವಿನ ವ್ಯತ್ಯಾಸ2024-02-15 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಟಾಪ್-ಅಪ್ ಲೋನ್ ಮತ್ತು ಮನೆ ಸುಧಾರಣೆ ಲೋನ್ ನಡುವಿನ ವ್ಯತ್ಯಾಸವೇನು2023-01-11 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಹಳೆಯ ವರ್ಸಸ್ ಹೊಸ ತೆರಿಗೆ ವ್ಯವಸ್ಥೆಯ ನಡುವಿನ ವ್ಯತ್ಯಾಸ2024-08-22 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ವರ್ಸಸ್ ಹೋಮ್ ಕನ್ಸ್ಟ್ರಕ್ಷನ್ ಲೋನ್ ನಡುವಿನ 6 ಅಂಶ ವ್ಯತ್ಯಾಸ2023-02-15 | 6 ನಿಮಿಷ
CIBIL CIBIL
[N][T][T][N][T]
ಹೆಸರು ಬದಲಾವಣೆಯು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ2024-01-07 | 4 ನಿಮಿಷ
CIBIL CIBIL
[N][T][T][N][T]
ಕ್ರೆಡಿಟ್ಗಾಗಿ ಅಪ್ಲೈ ಮಾಡುವುದರಿಂದ ಒಬ್ಬರ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?2024-03-14 | 3 ನಿಮಿಷ
CIBIL CIBIL
[N][T][T][N][T]
ಆಸ್ತಿ ಮೇಲಿನ ಲೋನ್ ಅರ್ಹತೆಯ ಮೇಲೆ ಸಿಬಿಲ್ ಸ್ಕೋರ್ ಪರಿಣಾಮ ಬೀರುತ್ತದೆಯೇ?2023-02-15 | 7 ನಿಮಿಷ
CIBIL CIBIL
[N][T][T][N][T]
ಲೋನ್ ಸೆಟಲ್ಮೆಂಟ್ ನನ್ನ ಸಿಬಿಲ್ ಸ್ಕೋರ್ ಅನ್ನು ಹಾನಿಗೊಳಿಸುತ್ತದೆಯೇ?2023-03-21 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನನ್ನು ಫೋರ್ಕ್ಲೋಸ್ ಮಾಡುವುದು ಎಂದರೇನು?? ಇವುಗಳು ಕೆಲವು ಮಾಡಬೇಕಾದವುಗಳು ಮತ್ತು ಮಾಡಬಾರದವುಗಳಾಗಿವೆ2023-12-20 | 6 ನಿಮಿಷ
CIBIL CIBIL
[N][T][T][N][T]
ಉತ್ತಮ ಬಿಸಿನೆಸ್ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಸುಲಭ ಮಾರ್ಗಗಳು2024-01-10 | 5 ನಿಮಿಷ
CIBIL CIBIL
[N][T][T][N][T]
ನಿಮ್ಮ ಕ್ರೆಡಿಟ್ ರೇಟಿಂಗ್ ಹೆಚ್ಚಿಸಲು 10 ಪರಿಣಾಮಕಾರಿ ತಂತ್ರಗಳು2023-03-24 | 6 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ಆಸ್ತಿ ಮೇಲಿನ ಲೋನ್ ಪಡೆಯಲು ಅರ್ಹತಾ ಮಾನದಂಡಗಳು ಯಾವುವು?2023-03-28 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಪ್ರಸ್ತುತ ಸಮಯದಲ್ಲಿ ಡಿಜಿಟಲ್ ಹೋಮ್ ಲೋನ್ ಅಪ್ಲಿಕೇಶನ್ ಸಲ್ಲಿಸುವ ಪ್ರಯೋಜನಗಳು2023-12-20 | 4 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಆನ್ಲೈನ್ ಆದಾಯ ತೆರಿಗೆ ಕ್ಯಾಲ್ಕುಲೇಟರ್ ಬಳಸುವ ಉನ್ನತ ಪ್ರಯೋಜನಗಳು2023-12-28 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ಗಳಿಗೆ ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಮತ್ತು ನಿಮ್ಮ ಸ್ಕೋರ್ ಸುಧಾರಣೆ ಹೇಗೆ2023-08-31 | 6 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಈ 5 ಸುಲಭ ಹಂತಗಳೊಂದಿಗೆ ನಿಮ್ಮ ಡೌನ್ ಪೇಮೆಂಟ್ ಫಂಡ್ಗಳನ್ನು ಸಿದ್ಧವಾಗಿರಿಸಿ2023-03-20 | 5 ನಿಮಿಷ
CIBIL CIBIL
[N][T][T][N][T]
ಅದರ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕ್ರೆಡಿಟ್ ಸ್ಕೋರನ್ನು ಹೆಚ್ಚಿಸಿ2023-03-20 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಇಎಂಐ ಬೌನ್ಸ್ ಆದರೆ ಏನಾಗುತ್ತದೆ?? ಪರಿಣಾಮಗಳ ಬಗ್ಗೆ ತಿಳಿಯಿರಿ2024-07-11 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಎರಡನೇ ಅಡಮಾನಕ್ಕೆ ಅಪ್ಲೈ ಮಾಡುವುದು ಸಾಧ್ಯವೇ?2024-05-22 | 3 ನಿಮಿಷ
CIBIL CIBIL
[N][T][T][N][T]
ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸುವುದು ಹೇಗೆ ಮತ್ತು ಅದರಲ್ಲಿ ದೋಷಗಳಿದ್ದರೆ ಏನು ಮಾಡಬೇಕು2024-06-05 | 4 ನಿಮಿಷ
[N][T][T][N][T]
ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್ಗಳ ಚೆಕ್ಲಿಸ್ಟ್2024-02-07 | 5 ನಿಮಿಷ
CIBIL CIBIL
[N][T][T][N][T]
ನೀವು ತಿಳಿದುಕೊಳ್ಳಬೇಕಾದ ಸಿಬಿಲ್ ಸ್ಕೋರ್ ಶುಲ್ಕಗಳು ಮತ್ತು ಸೇವೆಗಳು2023-04-04 | 2 ನಿಮಿಷ
CIBIL CIBIL
[N][T][T][N][T]
ಸಿಬಿಲ್ ಸ್ಕೋರ್ ಬಗ್ಗೆ ಏನು ತಿಳಿದುಕೊಳ್ಳಬೇಕು 2.02024-06-20 | 3 ನಿಮಿಷ
ತೆರಿಗೆ ತೆರಿಗೆ
[N][T][T][N][T]
ನಾನು ನಿರ್ಮಾಣದ ಹಂತದಲ್ಲಿರುವ ಆಸ್ತಿಯ ಮೇಲೆ ಹೋಮ್ ಲೋನ್ ತೆರಿಗೆ ಪ್ರಯೋಜನಗಳ ಹಕ್ಕನ್ನು ಕೋರಬಹುದೇ?2024-05-23 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಜಂಟಿ ಹೋಮ್ ಲೋನ್ಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವುದು ಹೇಗೆ2024-07-10 | 4 ನಿಮಿಷ
CIBIL CIBIL
[N][T][T][N][T]
ಮಾಡಬಾರದ ಕೆಲವು ಸಾಮಾನ್ಯ ಕ್ರೆಡಿಟ್ ತಪ್ಪುಗಳು2023-03-21 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನ್ ಮೇಲಿನ ಸಹ-ಅರ್ಜಿದಾರರನ್ನು ಒಳಗೊಂಡಂತೆ ಅನುಕೂಲಗಳು2024-01-21 | 7 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಜಂಟಿ ಹೋಮ್ ಲೋನ್ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾರ್ಗದರ್ಶಿ2022-11-16 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ: ಪ್ರಯೋಜನಗಳು, ಅರ್ಹತೆ ಮತ್ತು ಇನ್ನಷ್ಟು2024-05-15 | 3 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಮೊದಲ ಬಾರಿಯ ಮನೆ ಖರೀದಿದಾರರಿಗೆ ಅನುಕೂಲಗಳು2023-07-14 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನನ್ನು ರಿಫೈನಾನ್ಸ್ ಮಾಡಲು ಅಗತ್ಯ ಮಾರ್ಗದರ್ಶಿ2024-04-22 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ಗಳ ಬಗ್ಗೆ ಎಲ್ಲವೂ2024-06-04 | 4 ನಿಮಿಷಗಳು
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ2023-01-19 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಾನು ಮುಂಚಿತ-ಅನುಮೋದಿತ ಹೋಮ್ ಲೋನ್ಗೆ ಅಥವಾ ಆಫ್ಟರ್ ಪ್ರಾಪರ್ಟಿ ಫೈನಲೈಸೇಶನ್ಗೆ ಅಪ್ಲೈ ಮಾಡಬೇಕೇ?2024-03-15 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನೀವು ಹೋಮ್ ಲೋನನ್ನು ಆಯ್ಕೆ ಮಾಡಿದಾಗ ನೋಂದಣಿ ಶುಲ್ಕಗಳು ಕಡ್ಡಾಯವಾಗಿವೆಯೇ?2024-04-15 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಬಜಾಜ್ ಹೌಸಿಂಗ್ ಗ್ರಾಹಕ ಸಹಾಯವಾಣಿಯೊಂದಿಗೆ ಸಂಪರ್ಕ ಸಾಧಿಸುವುದು ಹೇಗೆ2023-06-27 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಬ್ಯಾಂಕ್ ದರ ಮತ್ತು ರೆಪೋ ದರದ ನಡುವಿನ ವ್ಯತ್ಯಾಸ2023-09-22 | 5 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ನಿಮ್ಮ ಆಸ್ತಿ ಮೇಲಿನ ಲೋನ್ ಮೇಲಿನ ಫೀಸು ಮತ್ತು ಶುಲ್ಕಗಳನ್ನು ಅರ್ಥಮಾಡಿಕೊಳ್ಳುವುದು2024-02-16 | 8 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ನೀವು ತಿಳಿದುಕೊಳ್ಳಬೇಕಾದ ಆಸ್ತಿ ಮೇಲಿನ 3 ವಿವಿಧ ಲೋನ್ ವಿಧಗಳು2024-02-13 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
1 ಸಿಬಿಲ್ ಸ್ಕೋರ್ ಹೊಂದುವುದು ಎಂದರೇನು2023-06-16 | 4 ನಿಮಿಷ
CIBIL CIBIL
[N][T][T][N][T]
ಪಾವತಿ ಡೀಫಾಲ್ಟ್ ನಂತರ ಸಿಬಿಲ್ ಸ್ಕೋರ್ ಸುಧಾರಿಸುವುದು ಹೇಗೆ?2024-03-29 | 4 ನಿಮಿಷ
CIBIL CIBIL
[N][T][T][N][T]
ನಿಮ್ಮ ಸಿಬಿಲ್ ಸ್ಕೋರ್ ಅನ್ನು 800: ಕ್ಕಿಂತ ಹೆಚ್ಚಿಸುವುದು ಹೇಗೆ: ಸಾಬೀತಾದ 6 ವಿಧಾನಗಳು2024-01-24 | 4 ನಿಮಿಷ
[N][T][T][N][T]
ಹೋಮ್ ಲೋನ್ ಸಾಲಗಾರರು ತಮ್ಮ ಹೋಮ್ ಲೋನ್ ಇಎಂಐ ಕಡಿಮೆ ಮಾಡಬಹುದಾದ 5 ವಿಧಾನಗಳು2023-01-04 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನ್ ಬಡ್ಡಿಯನ್ನು ಕಡಿಮೆ ಮಾಡಲು 6 ಮಾರ್ಗಗಳು2024-03-20 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಕನ್ಸ್ಟ್ರಕ್ಷನ್ ಲೋನಿಗೆ ಅಪ್ಲೈ ಮಾಡುವ ಮೊದಲು ಪರಿಗಣಿಸಬೇಕಾದ ಅಂಶಗಳು2022-12-02 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಟಾಪ್ ಅಪ್ ಲೋನ್ಗಳ ಬಗ್ಗೆ ಮತ್ತು ತೆರಿಗೆ ಪ್ರಯೋಜನಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ2024-07-16 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಪ್ರಯೋಜನಗಳು2023-02-20 | 4 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಹೋಮ್ ಲೋನ್ನಲ್ಲಿ ಮೇಲೆ ತೆರಿಗೆ ಪ್ರಯೋಜನಗಳು: ನೀವು ಏನು ತಿಳಿದುಕೊಳ್ಳಬೇಕು2024-06-07 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಹೊರೆ ನಿರ್ವಹಣೆ: ಐದು ಸಲಹೆಗಳು2022-06-27 | 3 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನಿಮ್ಮ ಹೋಮ್ ಲೋನನ್ನು ತ್ವರಿತವಾಗಿ ಪಾವತಿಸುವುದು ಹೇಗೆ2024-03-11 | 4 ನಿಮಿಷ
[N][T][T][N][T]
ಎನ್ಆರ್ಐ ಹೋಮ್ ಲೋನ್ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಸಂಗತಿಗಳು2024-02-16 | 3 ನಿಮಿಷ
[N][T][T][N][T]
ಎನ್ಆರ್ಐ ಹೋಮ್ ಲೋನ್ಗಳು: ಅಪ್ಲೈ ಮಾಡುವ ಮೊದಲು ಗಮನದಲ್ಲಿಡಬೇಕಾದ 5 ವಿಷಯಗಳು2024-02-15 | 4 ನಿಮಿಷ
[N][T][T][N][T]
ಭಾರತದ ಆಸ್ತಿಯಲ್ಲಿ ಹೂಡಿಕೆ ಮಾಡಲು ಎನ್ಆರ್ಐಗಳಿಗೆ ಸರಿಯಾದ ಸಮಯ ಯಾವುದು?2024-02-15 | 4 ನಿಮಿಷ
ತೆರಿಗೆ ತೆರಿಗೆ
[N][T][T][N][T]
30 ಲಕ್ಷಕ್ಕಿಂತ ಹೆಚ್ಚಿನ ಸಂಬಳದಲ್ಲಿ ತೆರಿಗೆಯನ್ನು ಉಳಿಸುವುದು ಹೇಗೆ?2023-08-07 | 6 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಹೋಮ್ ಲೋನ್ ತೆರಿಗೆ ವಿನಾಯಿತಿಗಳು ಮತ್ತು ಎಚ್ಆರ್ಎಗಳನ್ನು ಒಟ್ಟಿಗೆ ಕ್ಲೈಮ್ ಮಾಡುವುದು ಹೇಗೆ2023-03-22 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಹೊಸ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ರಚನೆ: ಹೊಸ ತೆರಿಗೆ ವಿನಾಯಿತಿ ಮಿತಿ 20232024-05-08 | 4 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಸೆಕ್ಷನ್ 80ಸಿ, 80ಡಿ, ಮತ್ತು 80ಜಿ ಅಡಿಯಲ್ಲಿ ಎಷ್ಟು ತೆರಿಗೆಯನ್ನು ಉಳಿಸಬಹುದು?2024-05-15 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಭಾರತದಲ್ಲಿ ರೂ. 20 ರಿಂದ ರೂ. 25 ಲಕ್ಷ ಸಂಬಳದಲ್ಲಿ ತೆರಿಗೆಯನ್ನು ಉಳಿಸುವುದು ಹೇಗೆ2024-05-23 | 6 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಸಂಬಳ ಪಡೆಯುವ ಉದ್ಯೋಗಿಗಳಿಗೆ 8 ಉಪಯುಕ್ತ ಆದಾಯ ತೆರಿಗೆ ವಿನಾಯಿತಿಗಳು2024-04-18 | 7 ನಿಮಿಷ
ತೆರಿಗೆ ತೆರಿಗೆ
[N][T][T][N][T]
ನಿಮ್ಮ ತೆರಿಗೆಗಳನ್ನು ಉಳಿಸಲು ನೀವು ಹೋಮ್ ಲೋನ್ ಪಡೆಯಬೇಕೇ?2024-02-01 | 3 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಸೆಕ್ಷನ್ 80ಇಇ: ಪಾವತಿಸಿದ ಹೋಮ್ ಲೋನ್ ಬಡ್ಡಿಯ ಮೇಲೆ ಕ್ಲೈಮ್ ಕಡಿತಗಳು2024-04-25 | 6 ನಿಮಿಷ
ತೆರಿಗೆ ತೆರಿಗೆ
[N][T][T][N][T]
2023 ರಲ್ಲಿ ಭಾರತದಲ್ಲಿ ಗರಿಷ್ಠ ಹೋಮ್ ಲೋನ್ ತೆರಿಗೆ ಪ್ರಯೋಜನವನ್ನು ಪಡೆಯುವುದು ಹೇಗೆ?2024-05-13 | 6 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ನಿಮ್ಮ ಆಸ್ತಿ ಮೇಲಿನ ಲೋನ್ ಅಪ್ಲಿಕೇಶನ್ ತಿರಸ್ಕರಿಸಲ್ಪಟ್ಟರೆ ಮಾಡಬೇಕಾದ ವಿಷಯಗಳು2023-02-14 | 5 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನೀವು ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ಪರಿಗಣಿಸಬೇಕಾದ ಸ್ಮಾರ್ಟ್ ವಿಷಯಗಳು2022-12-14 | 5 ನಿಮಿಷ
[N][T][T][N][T]
ಆಸ್ತಿ ಮೇಲಿನ ಲೋನ್ ಅಥವಾ ಹೋಮ್ ಲೋನ್: ನಿಮಗೆ ಏನು ಬೇಕು ಎಂಬುದನ್ನು ತಿಳಿಯಿರಿ2024-06-11 | 5 ನಿಮಿಷ
[N][T][T][N][T]
ಹೋಮ್ ಲೋನ್ಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅಗ್ರ 5 ಮಾರ್ಗಗಳು2024-02-16 | 5 ನಿಮಿಷ
[N][T][T][N][T]
ಎನ್ಆರ್ಐ ಹೋಮ್ ಲೋನ್ಗಳು: ವಿಶಿಷ್ಟ ಅಂಶಗಳ ಅನಾವರಣ2024-02-14 | 7 ನಿಮಿಷ
[N][T][T][N][T]
ಭಾರತದಲ್ಲಿ ಆಸ್ತಿ ಖರೀದಿಯನ್ನು ಪರಿಗಣಿಸುವ ಎನ್ಆರ್ಐಗಳಿಗೆ ಮಾರ್ಗದರ್ಶಿ2024-02-14 | 7 ನಿಮಿಷ
ಆಸ್ತಿ+ಮೇಲಿನ+ಲೋನ್ ಆಸ್ತಿ ಮೇಲಿನ ಲೋನ್
[N][T][T][N][T]
ಬಜಾಜ್ ಹೌಸಿಂಗ್ ಫೈನಾನ್ಸ್ ಆಸ್ತಿ ಮೇಲಿನ ಲೋನ್ ಮೂಲಕ ನಿಮ್ಮ ಲೋನನ್ನು ಪಾವತಿಸಿ2024-02-14 | 5 ನಿಮಿಷ
ತೆರಿಗೆ ತೆರಿಗೆ
[N][T][T][N][T]
ಈ 3 ಲೋನ್ ಆಯ್ಕೆಗಳೊಂದಿಗೆ ತೆರಿಗೆ ವಿನಾಯಿತಿಗಳನ್ನು ಕ್ಲೈಮ್ ಮಾಡಿ2023-02-22 | 4 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೌಸಿಂಗ್ ಲೋನ್ ಅಪ್ಲಿಕೇಶನ್ ಅನ್ನು ಏಕೆ ತಿರಸ್ಕರಿಸಬಹುದು ಎಂಬುದಕ್ಕೆ ಕಾರಣಗಳು2024-02-14 | 3 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ಹೋಮ್ ಲೋನ್ ಶುಲ್ಕಗಳ ವಿಧಗಳು2024-01-22 | 3 ನಿಮಿಷ
[N][T][T][N][T]
ಆಸ್ತಿ ಮೇಲಿನ ಲೋನಿಗೆ ಆಸ್ತಿ ವಿಧಗಳ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲವೂ2024-06-19 | 3 ನಿಮಿಷ
ಹೋಮ್+ಲೋನ್ ಹೋಮ್ ಲೋನ್
[N][T][T][N][T]
ನೀವು ಮನೆ ಖರೀದಿಸಲು ಸಾಕಷ್ಟು ಹಣವನ್ನು ಹೊಂದಿದ್ದರೂ ಸಹ ನೀವು ಹೋಮ್ ಲೋನ್ ತೆಗೆದುಕೊಳ್ಳಬೇಕೇ?