ಡಾಕ್ಟರ್‌ಗಳಿಗೆ ಹೋಮ್ ಲೋನ್-Banner_WC

ಬ್ಯಾನರ್-ಡೈನಾಮಿಕ್-ಸ್ಕ್ರೋಲ್-ಕಾಕ್‌ಪಿಟೆಮೆನು_ಹೋಮ್ ಲೋನ್

ಡಾಕ್ಟರ್‌ಗಳಿಗೆ ಹೋಮ್ ಲೋನ್: Overview_WC

ಡಾಕ್ಟರ್‌ಗಳಿಗೆ ಹೋಮ್ ಲೋನ್: ಮೇಲ್ನೋಟ

ಡಾಕ್ಟರ್‌ಗಳಿಗಾಗಿನ ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನಿನೊಂದಿಗೆ, ನೀವು ವರ್ಷಕ್ಕೆ 8.50%* ರಿಂದ ಆರಂಭವಾಗುವ ದರದಲ್ಲಿ ಕನಿಷ್ಠ ರೂ. 5 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಮಂಜೂರಾತಿಯನ್ನು ಪಡೆಯಬಹುದು. ಈ ಲೋನ್ ಸೌಲಭ್ಯವು ಸುಲಭ ಬ್ಯಾಲೆನ್ಸ್ ಟ್ರಾನ್ಸ್‌ಫರ್, ಮನೆಬಾಗಿಲಿನ ಡಾಕ್ಯುಮೆಂಟ್ ಪಿಕ್-ಅಪ್ ಸೇವೆ ಮತ್ತು ಆನ್ಲೈನ್ ಅಕೌಂಟ್ ಮ್ಯಾನೇಜ್ಮೆಂಟ್‌ನಂತಹ ಪ್ರಯೋಜನಗಳೊಂದಿಗೆ ಬರುತ್ತದೆ.

ಡಾಕ್ಟರ್‌ಗಳಿಗಾಗಿನ ಹೋಮ್ ಲೋನ್‌ಗಳನ್ನು ವೈದ್ಯರು ತಮ್ಮ ಕನಸಿನ ಮನೆಯನ್ನು ಖರೀದಿಸಲು ಅಥವಾ ಯಾವುದೇ ತೊಂದರೆಗಳಿಲ್ಲದೆ ತಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್‌ಗಳನ್ನು ರಿಫೈನಾನ್ಸ್ ಮಾಡಲು ಸಹಾಯ ಮಾಡುವುದಕ್ಕಾಗಿ ಕಸ್ಟಮೈಜ್ ಮಾಡಲಾಗಿದೆ. ಇಂದೇ ಅಪ್ಲೈ ಮಾಡಿ ಮತ್ತು ಇಎಂಐ ಗಳನ್ನು ಆರಾಮದಾಯಕವಾಗಿ ಪಾವತಿಸಿ.

ಡಾಕ್ಟರ್‌ಗಳಿಗೆ ಹೋಮ್ ಲೋನ್: Features and Benefits_WC

ಡಾಕ್ಟರ್‌ಗಳಿಗೆ ಹೋಮ್ ಲೋನ್: ಫೀಚರ್ ಮತ್ತು ಪ್ರಯೋಜನಗಳು

ಡಾಕ್ಟರ್‌ಗಳಿಗಾಗಿನ ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್‌ನೊಂದಿಗೆ, ನೀವು ಅನೇಕ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಆನಂದಿಸಬಹುದು.

ದೊಡ್ಡ ಗಾತ್ರದ ಲೋನ್ ಮೊತ್ತ

ನಿಮ್ಮ ಕನಸಿನ ಮನೆಯನ್ನು ನನಸಾಗಿಸಲು ದೊಡ್ಡ ಲೋನ್ ಪಡೆಯಿರಿ. ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ, ನೀವು ಅರ್ಹತೆಯ ಆಧಾರದ ಮೇಲೆ ರೂ. 5 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಹಣವನ್ನು ಪಡೆಯಬಹುದು.

ತ್ವರಿತ ಪ್ರಕ್ರಿಯೆ

ನಿಮ್ಮ ಸಮಯವು ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ, ಆದ್ದರಿಂದ ನೀವು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಹೋಮ್ ಲೋನ್‌ಗೆ ಸಲ್ಲಿಸಿದಾಗ 24 ಗಂಟೆಗಳ ಒಳಗೆ ನಿಮ್ಮ ಅಪ್ಲಿಕೇಶನ್ ಮೇಲೆ ಅನುಮೋದನೆಯನ್ನು ನಿರೀಕ್ಷಿಸಬಹುದು.

ಸುಲಭವಾದ ಮರುಪಾವತಿ ಕಾಲಾವಧಿ

ಹೋಮ್ ಲೋನ್ ಸಾಮಾನ್ಯವಾಗಿ ದೀರ್ಘಾವಧಿಯ ಬದ್ಧತೆಯಾಗಿರಬಹುದು, ಆದ್ದರಿಂದ ನಿಮ್ಮ ಸ್ವಂತ ವೇಗದಲ್ಲಿ ಮರುಪಾವತಿಸುವ ಆಯ್ಕೆಯನ್ನು ನೀವು ಹೊಂದಿರುವುದು ಮುಖ್ಯವಾಗಿದೆ. 32 ವರ್ಷಗಳವರೆಗಿನ ಅವಧಿಯೊಂದಿಗೆ, ಬಜಾಜ್ ಹೌಸಿಂಗ್ ಫೈನಾನ್ಸ್ ನಿಮಗೆ ಹೊಂದಿಕೊಳ್ಳುವ ಮರುಪಾವತಿಯ ಆಯ್ಕೆಯನ್ನು ಒದಗಿಸುತ್ತದೆ.

ಸುಲಭ ಬ್ಯಾಲೆನ್ಸ್ ಟ್ರಾನ್ಸ್ ಫರ್ ಸೌಲಭ್ಯ

ನಮ್ಮ ನಿಯಮಗಳು ಬಗ್ಗೆ ನೀವು ಆಸಕ್ತಿ ಹೊಂದಿರುವಿರಾ? ಸ್ಪರ್ಧಾತ್ಮಕ ಬಡ್ಡಿ ದರಕ್ಕಾಗಿ ಮತ್ತು ನೀವು ಹೊಂದಿರಬಹುದಾದ ಯಾವುದೇ ಇತರ ವಸತಿ ವೆಚ್ಚಕ್ಕಾಗಿ ದೊಡ್ಡ ಟಾಪ್-ಅಪ್ ಲೋನ್ ಪಡೆಯಲು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ.

ಆನ್‌ಲೈನ್‌ ಅಕೌಂಟ್‌ ನಿರ್ವಹಣೆ

ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ ಅನುಕೂಲವನ್ನು ಖಚಿತಪಡಿಸುತ್ತದೆ; ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಹೋಮ್ ಲೋನ್ ಅಕೌಂಟಿನ ವಿವರಗಳನ್ನು ಆನ್ಲೈನಿನಲ್ಲಿ ಅಕ್ಸೆಸ್ ಮಾಡಿ.

ಡಾಕ್ಟರ್‌ಗಳಿಗೆ ಹೋಮ್ ಲೋನ್: Eligibility and Documents_WC

ಡಾಕ್ಟರ್‌ಗಳಿಗೆ ಹೋಮ್ ಲೋನ್: ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ಹೋಮ್ ಲೋನಿನ ಮೂಲಭೂತ ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು (ನಿವಾಸಿ ಮಾತ್ರ)
  • ಸ್ವಯಂ ಉದ್ಯೋಗಿ ಅರ್ಜಿದಾರರು 23 ರಿಂದ 70 ವರ್ಷಗಳ** ವಯಸ್ಸಿನವರಾಗಿರಬೇಕು

**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.

ಅರ್ಜಿದಾರರು ತಮ್ಮ ಅರ್ಜಿಯ ಪ್ರಕ್ರಿಯೆಯನ್ನು ಆರಂಭಿಸಲು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

  • ಕೆವೈಸಿ ಡಾಕ್ಯುಮೆಂಟ್‌ಗಳು
  • ಕಡ್ಡಾಯ ಡಾಕ್ಯುಮೆಂಟ್‌ಗಳು
  • ಐಟಿಆರ್
  • ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್
  • ಪಿ&ಎಲ್ ಸ್ಟೇಟ್ಮೆಂಟ್

ಇದು ಕೇವಲ ಸೂಚನಾತ್ಮಕ ಪಟ್ಟಿಯಾಗಿದೆ ಮತ್ತು ಲೋನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೋರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಲ್ಲದೆ, ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಅನ್ನು ಕಡ್ಡಾಯ ಡಾಕ್ಯುಮೆಂಟ್‌ಗಳಾಗಿ ಹಂಚಿಕೊಳ್ಳಬಹುದು.

ಡಾಕ್ಟರ್‌ಗಳಿಗೆ ಹೋಮ್ ಲೋನ್: ಅಪ್ಲೈ ಮಾಡುವುದು ಹೇಗೆ_WC

ಡಾಕ್ಟರ್‌ಗಳಿಗೆ ಹೋಮ್ ಲೋನ್: ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ

​​​ನೀವು ಸ್ವಯಂ ಉದ್ಯೋಗಿ ವೃತ್ತಿಪರರಾಗಿದ್ದರೆ ಹೋಮ್ ಲೋನಿಗೆ ಅಪ್ಲೈ ಮಾಡುವ ಹಂತಗಳು ಇಲ್ಲಿವೆ​​

ಹಂತ 1: ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ​​

ಹಂತ 2: ಹೆಸರು, ಕಾಂಟಾಕ್ಟ್ ನಂಬರ್, ಲೋನ್ ಮೊತ್ತದಂತಹ ನಿಮ್ಮ ಕೆಲವು ಬೇಸಿಕ್ ವಿವರಗಳನ್ನು ನಮೂದಿಸಿ ಮತ್ತು 'ಹೋಮ್ ಲೋನ್' ಪ್ರಕಾರವನ್ನು ಆಯ್ಕೆಮಾಡಿ​​

ಹಂತ 3: 'ಒಟಿಪಿ ಜನರೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ, ಅದನ್ನು ನಮೂದಿಸಿ ಮತ್ತು ಮುಂದಿನ ಪುಟಕ್ಕೆ ಮುಂದುವರಿಯಿರಿ​​

ಹಂತ 4: ಇಲ್ಲಿ, ಲೋನ್‌ಗೆ ಸಂಬಂಧಿಸಿದ ಕೆಲವು ವಿವರಗಳ ಬಗ್ಗೆ ನಿಮ್ಮನ್ನು ಕೇಳಲಾಗುತ್ತದೆ​​

ಹಂತ 5: ಫಾರ್ಮ್ ಸಲ್ಲಿಸಿ ಮತ್ತು ಗ್ರಾಹಕ ಪ್ರತಿನಿಧಿ ನಿಮಗೆ ಮರಳಿ ಕರೆ ಮಾಡಲು ಕಾಯಿರಿ. ನಂತರ ಅವರು ನಿಮಗೆ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸುತ್ತಾರೆ​​

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಡಾಕ್ಟರ್‌ಗಳಿಗೆ ಹೋಮ್ ಲೋನ್ _ಸಂಬಂಧಿತ ಆರ್ಟಿಕಲ್_WC

ಡಾಕ್ಟರ್_PAC_WC ಗಾಗಿ ಹೋಮ್ ಲೋನ್

ಇದು ಕೂಡ ಜನರ ಪರಿಗಣನೆಗೆ

ಇನ್ನಷ್ಟು ತಿಳಿಯಿರಿ

ಇನ್ನಷ್ಟು ತಿಳಿಯಿರಿ

ಇನ್ನಷ್ಟು ತಿಳಿಯಿರಿ

ಇನ್ನಷ್ಟು ತಿಳಿಯಿರಿ

ಪಿಎಎಂ-ಇಟಿಬಿ ವೆಬ್ ಕಂಟೆಂಟ್

ಪೂರ್ವ-ಅರ್ಹ ಆಫರ್

ಪೂರ್ತಿ ಹೆಸರು*

ಫೋನ್ ನಂಬರ್*

ಒಟಿಪಿ*

ಜನರೇಟ್ ಮಾಡಿ
ಈಗ ಪರಿಶೀಲಿಸಿ

ನೆಟ್‌ಕೋರ್_ಕಂಟೆಂಟ್_ಹೊಸತು

ಕಾಲ್_ಅಂಡ್_ಮಿಸ್ಡ್_ಕಾಲ್

P1 CommonOHLExternalLink_WC

Apply Online For Home Loan
ಆನ್‌ಲೈನ್ ಹೋಮ್ ಲೋನ್

ತ್ವರಿತ ಹೋಮ್ ಲೋನ್ ಅನುಮೋದನೆ

ರೂ. 1,999 + ಜಿಎಸ್‌ಟಿ*

ರೂ. 5,999 + ಜಿಎಸ್‌ಟಿ
*ರಿಫಂಡ್ ಮಾಡಲಾಗುವುದಿಲ್ಲ

ಕಾಮನ್‌ಪ್ರಿಅಪ್ರೂವ್ಡ್‌ಆಫರ್_WC

ಪ್ರಿ-ಅಪ್ರೂವ್ಡ್ ಆಫರ್